ಜನವರಿ ೩೧ - ಜನವರಿ ತಿಂಗಳಿನ ೩೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೩೪ ದಿನಗಳು(ಅಧಿಕ ವರ್ಷದಲ್ಲಿ ೩೩೫ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == == ಜನನ == ೧೩೩೮ - ಚಾರ್ಲ್ಸ್ ೫ (ಫ್ರಾನ್ಸ್) ರಾಜ ೧೯೧೪ - ಶ್ರೀ ದಯಾ ಮಾತ, ಹಿಂದೂ ಧಾರ್ಮಿಕ ಗುರು ೧೯೭೦ - ಮಿನ್ನಿ ಡ್ರೈವರ್, ಬ್ರಿಟಿಷ್ ನಟಿ ೧೮೯೬ - ದ.ರಾ.ಬೇಂದ್ರೆ, ಕನ್ನಡದ ವರಕವಿ == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ